← Movie: Premada Oorali
Ramanatha Maga Nivanu Song Video & Lyrics
Watch Ramanatha Maga Nivanu and explore available lyrics, singer and music credits, star cast, release details and its linked movie.
Track 1 · seconds
Watch song video
INKannada.Net
Press Play to listen with sound. · Premada Oorali — Ramanatha Maga Nivanu
Release date
Song category
Language
Music label
Singing by
ಕನ್ನಡ ಸಾಹಿತ್ಯ · Kannada lyrics
ರಾಮನಂತ ಮಗನಿವನು
ರಾಜನಂತ ಮೊಗದವನು
ಆದರೂ ಸಿಕ್ಕಿಲ್ವೇ ಇಷ್ಟು ದಿವಸ ಹೆಣ್ಣು
ಯಾಕ ಮಾರಾಯ…
ಯಾಕಂದ್ರೆ ಇವನು ರೈತ ಕಣೋ
ರೈತಂಗೆ ಹೆಣ್ಣು ಯಾರು ಕೊಡ್ತಾರಣ್ಣೋ
ಯಾಕಂದ್ರೆ ಇವನು ರೈತ ಕಣೋ
ರೈತಂಗೆ ಹೆಣ್ಣು ಯಾರು ಕೊಡ್ತಾರಣ್ಣೋ
ನಾಗಣ್ಣ….
ನಾ ಹೇಳಿರೋ ಮಾತುಗಳನ್ನ ಕೇಳಿ
ಮುಂಜಾನೆ ಮುಂಜಾನೆ ನಿನ್ನ ಮಗನನ್ನ ಎಬ್ಬಿಸಿಕೊಂಡು
ತಣ್ಣೀರಿನಲ್ಲಿ ಸ್ನಾನವ ಮಾಡಿಸಿ
ನವಗ್ರಹಗಳನ್ನ ಸುತ್ತಿಸಿ
ದೇವರ ಬಳಿ ಹರಕೆ ಹೊತ್ತು
ಮುಡಿಕಟ್ಟಿ ಪೂಜೆ ವ್ರತಗಳನ್ನೆಲ್ಲ ಮಾಡಿ
ಮುತ್ತೈದೆಯರಿಗೆ ಹಸಿರು ಸೀರೆ ಗಾಜಿನ ಬಳೆ ಕೊಟ್ಟು
ಅವರ ಪಾದವ ಮುಟ್ಟಿ ಆಶೀರ್ವಾದ ಪಡೆದುಕೊಂಡು
ಸುಶೋಭಿತ ಸಿರಿಸಂಪನೆ ಸರ್ವಗುಣಗಳನ್ನು ಹೊಂದಿರುವ
ಸುಶಿಕ್ಷಿತ ಸೊಸೆಯ ಕೊಡು ಎಂದು
ಆ ಭಗವಂತನ ಚರಣ ಕಮಲಗಳನ್ನ ಪೂಜಿಸಿದ್ದಕ್ಕೆ
ಮುತ್ತಿನಂತ ಸೊಸೆ ಬಂದಾಳೋ
ಈ ಮನೆಗೆ
ಚಿನ್ನದಂತ ಗೊಂಬೆ ಬಂದಾಳೋ
ನಾಗಣ್ಣೋ ….
ಮುತ್ತಿನಂತ ಸೊಸೆ ಬಂದಾಳೋ
ನಿನ್ನ ಮನೆಗೆ
ಚಿನ್ನದಂತ ಗೊಂಬೆ ಬಂದಾಳೋ
ಆಹಾಹಹ
ನಮ್ ಹುಡುಗ ಯಾವದ್ರಲ್ಲಿ ಕಮ್ಮಿ ಇದ್ದಾನೆ
ಕಣ್ಣೆತ್ತಿ ನೋಡಿಲ್ಲ ಯಾವ ಹೆಣ್ಣ ಇವನು
ಬಿಲ್ಲು ಮುರಿಯದೆ ಇದ್ರೂ, ಶ್ರೀರಾಮನಿವನು
ಹತ್ತೂರ ಹುಡುಕಿದರೂ ಸಿಗನಿಂತ ಗಂಡು
ಕಣ್ಣಾಗಿ ಕಾಯುವನು ಇವಳನ್ನು ಎಂದೂ
ಮತ್ಯಾಕ್ರವ ಹೆಣ್ಣು ಸಿಗಕೆ ಇಷ್ಟು ತಡ ಆಯ್ತು
ಯಾಕಂದ್ರೆ ಇವನು ರೈತ ಕಣೋ
ಹೊಯ್….
ಯಾಕಂದ್ರೆ ಇವನು ಓದಿಲ್ಲಯೋ
ಓದಿರೋ ಸೊಸೆ ನಾಗಂಗೆ ಬೇಕಿತ್ರಯೋ
ಐಯಾ
ಯಾಕಂದ್ರೆ ಇವನು ಓದಿಲ್ಲಯೋ
ಓದಿರೋ ಸೊಸೆ ನಾಗಂಗೆ ಬೇಕಿತ್ರಯೋ
ಅಯ್ಯೋ ಶಿವನೇ
ಅಯ್ಯೋ ಶಿವನೇ
ಹೌದು ಓದಿರೋ ಹುಡುಗೀರು ಬೇಕು ಅಂದ್ರೆ
ಅವರು ಡಿಮ್ಯಾಂಡ್ಗಳು ಹೆಂಗಿರ್ತಾವ ಗೊತ್ತಾ
ಬ್ರೋ….
ಓಕೆ ಓಕೆ ಬ್ರೋ
ಹೆಲೋ ಹೆಲೋ ಮೈಕ್ ಟೆಸ್ಟಿಂಗ್
ಐಟಿ ಲಿ ಕೆಲಸ ಇರ್ಬೇಕು
ಸಿಟಿಲಿ ಮನೆ ಇರ್ಬೇಕು
ಹಳ್ಳಿಲಿ ಭೂಮಿ ಇರ್ಬೇಕು
ಬ್ಯಾಂಕ್ ಅಲ್ಲಿ ಬ್ಯಾಲನ್ಸ್ ಇರ್ಬೇಕು
ಮಗಳನ್ನು ಬೆಳೆಸಿದ್ದೀವಿ ಇಂಡಿಪೆಂಡೆಂಟ್ ಆಗಿ ಇಲ್ಲಿ
ಸೋ ಇಲ್ಲದಿದ್ರೆ ಓಕೆ ನಮಗೆ ಅತ್ತೆ ಮಾವ ಅಲ್ಲಿ
ಅಲ್ಲಿ ಅಲ್ಲಿ ಅಲ್ಲಿ ಅಲ್ಲಿ ಅಲ್ಲಿ ಅಲ್ಲಿ
ಮದುವೆಯಾದ ತಕ್ಷಣ ಹೇಳುತ್ತಾರೆ
ನೋ ಬೇಬಿ ಪ್ಲೀಸ್, ನೋ ಬೇಬಿ ಪ್ಲೀಸ್
ವರ್ಷಗಳು ಕಳೆದ ಮೇಲೆ ಕೇಳುತ್ತಾರೆ ದೇವ್ರನ್ನ
ಬೇಬಿಸ್ ಕೊಡು ಪ್ಲೀಸ್, ದೇವರೇ ಬೇಬಿಸ್ ಕೊಡು ಪ್ಲೀಸ್
ಆದ್ರೂ ಅಲ್ಲೊಬ್ಬಳು ಸುಂದರಿ ಹೇಳ್ತಾಳೆ
ರೈತ ಓಕೆ ಬಟ್ ನೈಟ್ ನೀರು ಹಾಯಿಸೋಕೆ ಹೋಗ್ತಾರ್ ಅಲ್ವಾ
ಎಲ್ಲಾರು ಒಗ್ಗಟ್ಟಿಂದ ಹೇಳೋದೊಂದೆ ಮಾತು
ರೈತಂಗೆ ಹೆಣ್ಣು ಕೊಡಲ್ಲ
ರೈತಂಗೆ ಮದುವೆ ಆಗಲ್ಲ
ರೈತಂಗೆ ಹುಡುಗಿ ಸಿಗೋದೇ ಇಲ್ಲ
ರೈತಂಗೆ ಹುಡುಗಿ ಸಿಗೋದೇ ಇಲ್ಲ
ಬಂದಾಳೋ ಮುದ್ದಿನ ಸೊಸೆ ನಾಗಣ್ಣನ ಮನೆಗೆ
ತಂದಾಳೋ ನಗುವ ಎಲ್ಲಾರ ಮೊಗದಾಗೆ.
ಬಂದಾಳೋ ಮುದ್ದಿನ ಸೊಸೆ ನಾಗಣ್ಣನ ಮನೆಗೆ
ತಂದಾಳೋ ನಗುವ ಎಲ್ಲಾರ ಮೊಗದಾಗೆ.
English lyrics
Song reviews
Rate this song from 1 to 5 stars and share what you think.
There are no reviews yet. Be the first one to write one.
Your favourite songs
Save songs without registering. Your guest favourites are remembered in this browser.
- No favourite songs yet. Tap Favorite above to save this song.







