INKannada.NetDiscover Kannada cinema
Opens in a new tab
← Movie: Premada Oorali

Eru Peru Hrudaya Song Video & Lyrics

Watch Eru Peru Hrudaya and explore available lyrics, singer and music credits, star cast, release details and its linked movie.

0
0 out of 5 stars (based on 0 reviews)
0 favourites
Your favourite songs

Track 2 · seconds

Watch song video

INKannada.Net

Press Play to listen with sound. · Premada Oorali — Eru Peru Hrudaya

ಕನ್ನಡ ಸಾಹಿತ್ಯ · Kannada lyrics

ಒಂದು ಬಾರಿ ಹೇಳು ನೀನು ಸಾಲದು ಕೈಯ ಹಿಡಿದು ಸನ್ನೆ ಮಾಡು ಸಾಗಲು ಈ ಒಲವಿನ ಆರಂಭ ನನ್ನನೇ ಪ್ರೀತಿಸು ಈ ಪ್ರೀತಿಯ ಆಲಾಪ ನನ್ನನೇ ಕನವರಿಸು ಏರು ಪೆರು ಹೃದಯ, ಶುರುವಾಯ್ತು ಈಗ ವಿಷಯ ಮನದೊಳಗೆ ಸಿಹಿ ಸಮಯ ಮಾತನಾಡು ಗೆಳೆಯ ಏರು ಪೆರು ಹೃದಯ, ಶುರುವಾಯ್ತು ಈಗ ವಿಷಯ ಮನದೊಳಗೆ ಸಿಹಿ ಸಮಯ ಮಾತನಾಡು ಗೆಳೆಯ ಒಂದು ಬಾರಿ ಹೇಳು ನೀನು ಸಾಲದು ಕೈಯ ಹಿಡಿದು ಸನ್ನೆ ಮಾಡು ಸಾಗಲು ತಂದನೋ ತಂದನೋ chorus ಈ ಮನದಲ್ಲಿ ಆನಂದ ನಿನ್ನಯ ಬೆರಳು ಸೋಕಿ ಸಾಗಿದಂತೆ. ಈ ಒಲವಿನ ಮಳೆಯಲ್ಲಿ ಕುಣಿಯುವ ಬಾ ಯಾರು ಕಾಣದಂತೆ ನೀ ಜನುಮದ ಜೊತೆಗಾರ ನನ್ನನೇ ಕನವರಿಸು ನೀ ನಗುವಿನ ದೊರೆಯಾಗಿ ಕನಸುಗಳಾ ಆವರಿಸು ಏರು ಪೆರು ಹೃದಯ, ಶುರುವಾಯ್ತು ಈಗ ವಿಷಯ ಮನದೊಳಗೆ ಸಿಹಿ ಸಮಯ ಮಾತನಾಡು ಗೆಳೆಯ ಏರು ಪೆರು ಹೃದಯ, ಶುರುವಾಯ್ತು ಈಗ ವಿಷಯ ಓಹೋಹೋಹೋ ಓಹೋಹೋಹೋ ಓಹೋಹೋ ಓಹೋಹೋ. ಒಂದು ಬಾರಿ ಹೇಳು ನೀನು ಸಾಲದು ಕೈಯ ಹಿಡಿದು ಸನ್ನೆ ಮಾಡು ಸಾಗಲು..

English lyrics

Song reviews

Rate this song from 1 to 5 stars and share what you think.

There are no reviews yet. Be the first one to write one.

Your favourite songs

Save songs without registering. Your guest favourites are remembered in this browser.

      No favourite songs yet. Tap Favorite above to save this song.