INKannada.NetDiscover Kannada cinema
Opens in a new tab
← Movie: Premada Oorali

Baanali Jaarida Song Video & Lyrics

Watch Baanali Jaarida and explore available lyrics, singer and music credits, star cast, release details and its linked movie.

0
0 out of 5 stars (based on 0 reviews)
0 favourites
Your favourite songs

Track 3 · seconds

Watch song video

INKannada.Net

Press Play to listen with sound. · Premada Oorali — Baanali Jaarida

ಕನ್ನಡ ಸಾಹಿತ್ಯ · Kannada lyrics

ಬಾನಲಿ ಜಾರಿದ ಹನಿಯಾ ಸಾಲು ಸಾಲು ನಸು ನಗುತಾ ಭುವಿಯನ್ನ ಮುದ್ದು ಮಾಡಿವೆ ಪ್ರೇಮದ ಆ ಊರಲಿ ಮಿಂದ ಮನಸುಗಳಲಿ ಚಿಗುರೊಡೆದ ಕನಸುಗಳು ಕವಿತೆ ಹಾಡಿವೆ ಅಲೆ ಅಲೆ ಅಲೆಯಾ ಒಳಗೆ ನಸುಕಿನ ಮೋಡದ ಮೇಲೆ ಬೆಳಕಲೂ ನಿನ್ನಾ ಛಾಯೆ ಮೂಡಿದಂತೆ ಪದೇ ಪದೇ ಹೇಳಬೇಕು ಕುತೂಹಲ ಮೀರಿಸೋ ಮಾತು ಪದಗಳೇ ಮೌನವಾಗಿ ಮೆರೆಯುವಂತೆ | ಮರಳಾ ತೀರ ನಾನು ಕಡಲಾ ಮಾಯೆ ನೀನು ನಡುವೆ ಈ ಪ್ರೀತಿ ದೋಣಿ ಸಾಗಿದೆ ಅಲೆ ಅಲೆ ಅಲೆಯಾ ಒಳಗೆ ನಸುಕಿನ ಮೋಡದ ಮೇಲೆ ಬೆಳಕಲೂ ನಿನ್ನಾ ಛಾಯೆ ಮೂಡಿದಂತೆ ಪದೇ ಪದೇ ಹೇಳಬೇಕು ಕುತೂಹಲ ಮೀರಿಸೋ ಮಾತು ಪದಗಳೇ ಮೌನವಾಗಿ ಮೆರೆಯುವಂತೆ ಪ್ರೀತಿ ನೌಕೆ ಎದೆಯಾ ಒಳಗೆ ತೇಲಿ ಬಂದಿದೆ ನೋಡು ಬಾಳ ದಾರಿಯ ಬೆರಳಾ ಹಿಡಿದು ನೀನೇ ತೋರಿಸು ನಾವಿಕ ನೀನಾಗಿರು ನಾಚುತ ಜೊತೆ ಸಾಗುವೆ ಬೆಚ್ಚಗೆ ಬಿಗಿದಪ್ಪಿಕೋ ನನ್ನಾ ಕೇಳದೇ ಖಾಲಿ ಹಾಳೆ ನಾನು ಮುಡೋ ಕಾವ್ಯ ನೀನು ಚರಿತೆ ಆಗೋ ಈ ಪ್ರೀತಿ ನಮ್ಮದು ... | ಅಲೆ ಅಲೆ ಅಲೆ ಅಲೆಯಾ ಒಳಗೆ ನಸುಕಿನ ಮೋಡದ ಮೇಲೆ ಬೆಳಕಲೂ ನಿನ್ನಾ ಛಾಯೆ ಮೂಡಿದಂತೆ ಪದೇ ಪದೇ ಹೇಳಬೇಕು ಕುತೂಹಲ ಮೀರಿಸೋ ಮಾತು ಪದಗಳೇ ಮೌನವಾಗಿ ಮೆರೆಯುವಂತೆ ಬಾನಲಿ ಜಾರಿದ ಹನಿಯಾ ಸಾಲು ಸಾಲು ನಸು ನಗುತಾ ಭುವಿಯನ್ನ ಮುದ್ದು ಮಾಡಿವೆ ಪ್ರೇಮದ ಆ ಊರಲಿ ಮಿಂದ ಮನಸುಗಳಲಿ ಚಿಗುರೊಡೆದ ಕನಸುಗಳು ಕವಿತೆ ಹಾಡಿವೆ

English lyrics

Song reviews

Rate this song from 1 to 5 stars and share what you think.

There are no reviews yet. Be the first one to write one.

Your favourite songs

Save songs without registering. Your guest favourites are remembered in this browser.

      No favourite songs yet. Tap Favorite above to save this song.